Surprise Me!

Yuvaratna : ಅಭಿಮಾನಿಗಳಿಗೆ ಭರ್ಜರಿ ಸುದ್ದಿಕೊಟ್ಟ ಅಪ್ಪು..! | FILMIBEAT KANNADA

2019-05-21 1 Dailymotion

'ಯುವರತ್ನ' ಸಿನಿಮಾ ವರ್ಷಾಂತ್ಯದಲ್ಲಿ ಅಂದ್ರೆ ಕ್ರಿಸ್ ಮಸ್ ನಲ್ಲಿ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆಯಂತೆ ಚಿತ್ರತಂಡ. ಈ ವರ್ಷದ ಪುನೀತ್ ಮೊದಲ ಸಿನಿಮಾ 'ನಟಸಾರ್ವಭೌಮ' ತೆರೆಕಂಡಿತ್ತು. ಫೆಬ್ರವರಿಯಲ್ಲಿ 'ನಟಸಾರ್ವಭೌಮ'ನಾಗಿ ಅಭಿಮಾನಿಗಳ ಮುಂದೆ ಬಂದಿದ್ದ ಪುನೀತ್ ವರ್ಷಾಂತ್ಯದಲ್ಲಿ 'ಯುವರತ್ನ'ನಾಗಿ ಅಬ್ಬರಿಸಲಿದ್ದಾರೆ.<br /><br />Power star Puneeth Rajkumar starrer 'Yuvaratna' film all set to be release in Christmas. This movie is directed by Santhosh Anandram.

Buy Now on CodeCanyon